ಈ ವೆಬ್ ಸೈಟ್ ನಲ್ಲಿ ನಾನು ಜಲಪಾತಗಳ ಬಗ್ಗೆ ಮಾಹಿತಿ ನೀಡಲು ಪ್ರಯತ್ನಿಸುತಿದ್ದೇನೆ. ಇಲ್ಲಿಯ ವರೆಗೂ ನನಗೆ ಸಿಕ್ಕಿದ ಮಾಹಿತಿಗಳನ್ನು ಈ ವೆಬ್ ಸೈಟ್ ನಲ್ಲಿ ಹಾಕಿದ್ದೇನೆ ಮುಂದೆಯೂ ಮಾಹಿತಿ ಸಿಕ್ಕ ಕೊಡಲೇ ಅಪ್ಲೋಡ್ ಮಾಡುತ್ತೇನೆ. ದಯವಿಟ್ಟು ನಿಮ್ಮ ಬಳಿ ಈ ತರಹದ ಯಾವುದಾದರು ಮಾಹಿತಿ ಇದ್ದಲ್ಲಿ ಕೆಳಗಿನ ಈ-ಮೈಲ್ ವಿಳಾಸಕ್ಕೆ ಮೈಲ್ ಮಾಡಿ
E-mail: sanjayrater@yahoo.co.in
ಇಂತಿ ತಮ್ಮ ಗೆಳೆಯ
ಸಂಜಯ್ ರಾಟೇರ್
ಜೆ ಎನ್ ಎನ್ ಸಿ ಇ,
ಶಿವಮೂಗ್ಗ
ಫೋ :9845962610
No comments:
Post a Comment